ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

In association with

Rooman is the undisputed leader in the mission of building skilled and employable India. Impart quality training for empowerment of youth to make India skill capital of the world.
C. Byregowda Institute of Technology, An inspired approach to education and learning. A wonderful environment where students learn and explore.
Quest Alliance is a not-for-profit trust that equips young people with 21st century skills by enabling self-learning.
Rainbow Careers was established in 2015 with motive of bridging the gap between the Job Seekers and the prospective employers, by acting as a Catalyst between the two.

Partners

ವಿಶೇಷ ಸೂಚನೆ

  • ಉದ್ಯೋಗ ಮೇಳಕ್ಕೆ ಆಗಮಿಸುವ ಉದ್ಯೋಗಾಕಾಂಕ್ಷಿಗಳು ಬಯೋಡೇಟಾ/ರೆಸ್ಯುಮೆ ಅಗತ್ಯ ಪ್ರತಿಗಳನ್ನು ತರುವುದು
  • ಉದ್ಯೋಗ ಮೇಳದ ಎಲ್ಲಾ ಚಟುವಟಿಕೆಗಳು ಸಂಪೂರ್ಣ ಉಚಿತವಾಗಿದ್ದು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು
  • ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಉದ್ಯೋಗಾಕಾಂಕ್ಷಿಗಳು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು
  • ಆನ್ಲೈನ್ ನೋಂದಣಿ ಮಾಡಿಸಿರುವ ಉದ್ಯೋಗಾಕಾಂಕ್ಷಿಗಳು ನೋಂದಣಿ ಪ್ರಿಂಟೆಡ್ ಪ್ರತಿಯನ್ನು ಉದ್ಯೋಗ ಮೇಳದ ದಿನ ಹಾಜರುಪಡಿಸಬೇಕು
Scroll to Top